ಶುಕ್ರವಾರ, ಆಗಸ್ಟ್ 15, 2014

ಸ್ವಾತಂತ್ರ್ಯ ದಿನಾಚರಣೆ
ಧ್ವಜಾರೋಹಣ
 ಗ್ರಾಮದಲ್ಲಿ ಮೆರವಣಿಗೆ


ಕವಾಯತು ಮತ್ತು ಅತಿಥಿಗಳಿಗೆ ವಂದನೆ
 ಎಸ್.ಎಸ್.ಎಲ್.ಸಿ ಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಮತ್ತು ಕ್ರೀಡೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ರಾಜ್ಯಮಟ್ಟದಲ್ಲಿ ಸ್ಪರ್ಧಿಸಿದ್ದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ
 ಶಾಲೆ ಎಲ್ಲಾ ಶಿಕ್ಷಕರಿಗೆ ಗ್ರಾಮಸ್ಥರಿಂದ ಸನ್ಮಾನ
ಶಿಕ್ಷಕರಿಂದ ಬಡ ಮಕ್ಕಳಿಗೆ ನೊಟ್ ಬುಕ್ ವಿತರಣೆ